ಜೆಲ್ಲಿ ಪ್ರೊ ಫೋನ್: ವಿಶ್ವದ ಅತೀ ಸಣ್ಣ 4G ಸ್ಮಾರ್ಟ್‌ಫೋನ್ ಇದು !!

ವಿಶ್ವದ ಅತೀ ಸಣ್ಣ ಸ್ಮಾರ್ಟ್‌ಫೋನ್ ಎಂಬ ಖ್ಯಾತಿಯನ್ನು ಪಡೆದುಕೊಂಡಿರುವ ಜೆಲ್ಲಿ ಪ್ರೊ ಫೋನ್, ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸದ್ದು, 4G VoLTE ಸಫೋರ್ಟ್ ಮಾಡಲಿದೆ. 2.45 ಇಂಚಿನ ಡಿಸ್‌ಪ್ಲೇ ಇದರಲ್ಲಿದೆ. 2GB/1GB RAM ಹಾಗೂ 16GB/8GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ.


For the latest in mobile reviews and everything tech, visit http://www.gizbot.com/

Follow us on Twitter: https://twitter.com/gizbotcom

Like us on Facebook: https://www.facebook.com/gizbot.com/?fref=ts
Please Wait while comments are loading...