Moto C Plus First Impressions !! ಬಜೆಟ್ ಬೆಲೆಯ ಫೋನ್ ಮೊಟೊ C ಪ್ಲಸ್ ಹೇಗಿದೆ..?

ಮೊಟೊ C ಪ್ಲಸ್ 5 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, 1280x720 ರೆಸಲ್ಯೂಷನ್ ಗುಣಮಟ್ಟವನ್ನು ಹೊಂದಿದ್ದು, 2GB RAM ಹಾಗೂ 16GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಹಿಂಭಾಗದಲ್ಲಿ 8MP ಕ್ಯಾಮೆರಾ ಹಾಗೂ 2MP ಸೆಲ್ಫಿ ಕ್ಯಾಮೆರಾ ಹೊಂದಿದ್ದು, 4000mAh ಬ್ಯಾಟರಿ ಇದರಲ್ಲಿದೆ.



For the latest in mobile reviews and everything tech, visit http://kannada.gizbot.com/

Follow us on Twitter: https://twitter.com/gizbotka?lang=en

Like us on Facebook: https://www.facebook.com/GizBotKannada/?fref=nf
Please Wait while comments are loading...