MOTO Z2 Play First Impressions in kannada !! ಬೊಂಬಾಟಾಗಿದೆ ಮೊಟೊ Z2 ಪ್ಲೇ !!

ಮೊಟೊರೊಲಾ ಮೊಟೊ Z2 ಪ್ಲೇ ಪ್ರೀಮಿಯಮ್ ಲುಕ್ ಹೊಂದಿದೆ. 5.5 ಇಂಚಿನ FHD ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 626 ಪ್ರೋಸೆಸರ್, 4GB RAM ಹೊಂದಿದೆ. 12 MP ಹಿಂಬದಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಈ ಪೋನಿನಲ್ಲಿ ಕಾಣಬಹುದಾಗಿದೆ. TB ವರೆಗೂ ಮೆಮೊರಿ ವಿಸ್ತರಿಕೊಳ್ಳುವ ಅವಕಾಶ ಸಹ ಇದೆ.



For the latest in mobile reviews and everything tech, visit http://kannada.gizbot.com/

Follow us on Twitter: https://twitter.com/gizbotka?lang=en

Like us on Facebook: https://www.facebook.com/GizBotKannada/?fref=nf
Please Wait while comments are loading...