Nokia 3 !! ಮಾರುಕಟ್ಟೆಗೆ ಬರುವ ಮುನ್ನವೇ ನೋಕಿಯಾ 3 ಹೇಗಿದೆ ನೋಡಿ..! ಇಲ್ಲಿದೇ ಫಸ್ಟ್ ಲುಕ್...!!

ನೋಕಿಯಾ 3 ಸ್ಮಾರ್ಟ್‌ಪೋನು 5 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, ನೂತನ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ. ಈ ಪೋನಿನಲ್ಲಿ 2 GB RAM ಅಳವಡಿಸಲಾಗಿದ್ದು, 16 GB ಆಂತರಿಕ ಮೆಮೊರಿಯನ್ನು ಇದರಲ್ಲಿದೆ. 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.



For the latest in mobile reviews and everything tech, visit http://kannada.gizbot.com/

Follow us on Twitter: https://twitter.com/gizbotka?lang=en

Like us on Facebook: https://www.facebook.com/GizBotKannada/?fref=nf
Please Wait while comments are loading...