Xiaomi Redmi 4 Unboxing and First Impressions - GIZBOT KANNADA

ಸದ್ಯ ಮಾರುಕಟ್ಟೆಯಲ್ಲಿ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಸದ್ದು ಹೆಚ್ಚಾಗಿದೆ. ಇದೇ ಸಾಲಿಗೆ ಶಿಯೋಮಿ ರೆಡ್‌ಮಿ 4 ಸೇರಲಿದ್ದು, ಫಿಂಗರ್ ಪ್ರಿಂಟ್ ಸ್ಕ್ಯಾನರ್, 13 MP ಕ್ಯಾಮೆರಾ ಮತ್ತು 4100mAh ಬ್ಯಾಟರಿ ಇರುವ ಈ ಬಜೆಟ್ ಸ್ಮಾರ್ಟ್‌ಫೋನ್ ಭಾರತೀಯಾ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಶಕೆಯನ್ನೇ ಆರಂಭಿಸಲಿದೆ.

For the latest in mobile reviews and everything tech, visit http://kannada.gizbot.com/

Follow us on Twitter: https://twitter.com/gizbotka?lang=en

Like us on Facebook: https://www.facebook.com/GizBotKannada/?fref=nf
Please Wait while comments are loading...